ಹಾಯ್ ಲೇ ಮೈ ಡಿಯರ್ ಕೋತೋ(ಕೋತಿ 😝)
ಹೆಂಗಿದಿಯ....? ಆರಾಮಾಗಿ ಇಲ್ಲ ಅಂತ ಹೇಳಿದ್ರೆ ಬೀಳ್ತಾವೆ ನಿನ್ ಯಾವಾಗ್ಲೂ ಆರಾಮಾಗೆ happy ಆಗೆ ಇರ್ಬೇಕು ಒಂದೇ ನಂಗ್ ಗೊತ್ತಾಗಬೇಕು ನಿನ್ ಹೆಲ್ತ್ ಬಗ್ಗೆ care ತಗೋತಾ ಇಲ್ಲ ಅಂತ ಆವಾಗಿದ್ದೆ ಕಣೆಲೆ ನಿಂಗೆ ಮಾರಿ ಹಬ್ಬ ಆ ಹಬ್ಬ ಈ ಹಬ್ಬ ಎಲ್ಲಾ ಹಬ್ಬನು ಮಾಡ್ತೀನಿ.... ಭಯ ಪಡಬೇಡ ಈಗಲ್ಲ...😒 ಬಂದಾಗ....😂🙈 ಹಾ ಮತ್ತೆ ಏನು ಜಾಸ್ತಿ ಯೋಚನೆ ಮಾಡ್ಬೇಡ ಕಣೆಮ ಎಲ್ಲಾನೂ ಚಲಿ ಹೋಗುತ್ತಾ ಬ್ರದರ್ ಗು ಅವರ್ ತಪ್ಪು ಅರ್ಥ ಆಗುತ್ತಾ ಅವರು ನಮ್ಮನ್ನ ಬಿಟ್ಟು ಎಲ್ಲೂ ಹೋಗಲ್ಲ ನಮ್ಗೂ ಅವರನ್ನ ಬಿಟ್ಟು ಇರೋಕ ಆಗಲ್ಲ ಇದು ಏನೇ ಸೊಲ್ಪ ದಿನ ಆಟೆಯ😅...ಹಾಗೆ ನಾನಿ ಗಿಫ್ಟ್ ಕಳುಸ್ತಿರೋ ವಿಷಯ ಇದು ನಿಂಗ್ ತಲ್ಪೋ ಕಿನ್ನ ಮುಂಚೆನೇ ಗೊತ್ತಾಗುತ್ತೆ ಅಂತ ನಗ್ಯಾಕೋ ಎಡಗಣ ಬಡ್ಕೊಂಡ್ ಬಡ್ಕೊಂಡ ಹೇಳತೈತಿ ಗೊತ್ತದ್ರ ಗೊತ್ತಾಗಲಿ...
ಲೇ ಇನ್ನ ಏನ್ ಅಪ್ಪ ಅಂದ್ರ ನಿಂಗ್ ನೋಡಿದ್ರ ಇಲ್ಲಿ ನಿಮ್ ಅಣ್ಣನ ನೋಡಿ ನು ಅಷ್ಟ ಭಯ ಆಗಿಲ್ಲ ನಿಂಗ್ ಕಂಡ್ರ ಅಷ್ಟ ಭಯ ಲೇ ಯಾಕೋ ಏನೋ ಗೊತ್ತಿಲ್ಲಾ 😁
ಆದ್ರೂ ನಿಂಗ್ ರಿಸನ್ ಬೇಕಲ್ಲ ಹೇಳ್ತೀನಿ ಓದು.... ನಿಂಗ್ ನೆಂಪಾದ ಅವತ ಒಂದಿನ ನೀ ಯಾವ್ದೋ ಒಂದ್ ಕಾರಣಕ್ಕ ಇಷ್ಟ ದೊಡ್ಡುದ ಚಾಕು ತಗೊಂಡಿ ಹಿಂಗ್ ಇನ್ನೇನ್ ಚುಚ್ಕೊಂಡ್ ಅನ್ನೋ ರೆಂಜಿಗ್ ಫೋಟೋ ತಗ್ದಿ ಕಳ್ಸಿದಲ್ಲ ಅದುಕ್ ಜಾಸ್ತಿ ಅಂಜಿಕಿ ಆಗೊದಂದ್ರ ಇದು ಮೊದ್ಲೇ ಮೆಂಟ್ಲು ಏನ್ ಮಾಡೋಕ್ಕು ಹಿಂಜರಿಯಲ ಅಂತ ಭಯ😝😁 ಆ ಫೋಟೋ ನನ್ ಹತ್ರ ಇನ್ನ ಆದ ಅನ್ಸುತ್ತ ಅದು ಇಲ್ಲ ಅಂದ್ರು ಆ ಕ್ಷಣ ನೆನ್ಸ್ಕೊಂಡ್ರೆ ಸಾಕು ಆ ದೃಷ ನನ್ ಕಣ್ಣ್ ಎದುರಿಗೆ ಬಂದಂಗ್ ಆಗುತ್ತಾ ಯವ್ವ,😕☹️
ಲೇ ನೀ ನನ್ ಹತ್ರ ಎಲ್ಲಾನೂ ಹಹೇಳ್ಕೋತಿಯೋ ಇಲ್ವೋ ಅದು ನಂಗ್ ಗೊತ್ತಿಲ್ಲ ಆದ್ರ ನಾ ನಿನ್ನಿಂದ ಏನು ಮುಚಿಟ್ಟಿಲ್ಲ ಲೇ ಯಾಕೋ ಏನೋ ಎಲ್ಲಾರ ಜೊತೆ ಹಂಚಕೊಳ್ಳದೆ ವಿಷಯ ಎಲ್ಲಾ ನಿನ್ ಜೊತೆ ಶೇರ್ madkotini... ಆಯ್ತು ಆಯ್ತು ಇದೇನ್ ಪ ಈ ಹುಡ್ಗಿ ಸುಮ್ನೆ ಏನ್ ಏನೋ ಹೇಳಿ ತಲಿ ತಿನ್ಲಾತಾಳ ಅಂಕೊಬ್ಯಾಡ ಆಯ್ತು ನಂದು.. ಇನ್ನ ಒಂದೇ ಒಂದ್ ವಿಚಯ ಅಮ್ಮ ಸಧ್ಯಕ್ಕೆ ನಿನ್ ಜೊತೆ ಇಲ್ಲ ಅಂತ ದಯವಿಟ್ಟು ಬೇಜಾರ್ ಆಗಬೇಡ ಅವರು ಆದಷ್ಟು ಬೇಗನೆ ವಾಪಸ್ ಬರ್ತಾರಾ ಓಕೆ ನಾ... Actually ನೋಡಿದ್ರ ನೀ ನಮಗೆಲ್ಲ ಎನರ್ಜಿ ಬೂಸ್ಟ್ ಇದಂಗ ಯಾವಲ್ಲು ಯಾಪ್ಪಿ ಆಗಿಲ್ಬೇಟು ಅದನ್ನ ಬಿಟ್ಟು ಮೂತಿ ಸಪ್ಪುಗ್ ಮಾಡ್ಕೊಂಡ್ ಕುಂತ್ರ ನಡಿಯಲ್ಲ ನಾವ್ ಎಲ್ಲರೂ ನಿನ್ನಿಂದ ತುಂಬಾ ನೆ ದೂರ ಇರ್ಬೋದು ಆದ್ರ ನೀ ಯಾವಾಗ್ಲೂ ನಮ್ ಮನಸಲ್ಲಿ ಇರ್ತಿಯಾ ಕಣೆ.. ಮತ್ ಹಂಗೆ ನೀ ಅಂದ್ರ ಎಸ್ಟ ಇಷ್ಟನೋ ಒಂದ್ ಒಂದ್ ಸಲ ಅಷ್ಟೆ ಸಿಟ್ ಬರುತ್ತ ನಿನ್ ಮಾತ್ ಆಡೋದ ಕೇಳಿ...😒 ಅವಾಗ ಹೆಂಗ್ ಅನ್ಸುತ್ತೆ ಅಂದ್ರ ನೀ ಎಲ್ಲಿದೋ ಅಲ್ಲಿಗೆ ಬಂದು ಒಂದ್ ನಾಲ್ಕ ಕಪಾಳಕ್ ಭಾರುಸ್ ಬೇಕ್ ಅನ್ಸುತ್ತ ನಾಯಿ.....😏 ಆದ್ರೂ control ಮಾಡ್ಕೊಂಡು ಹೋಗ್ಲಿ ಬಿಡು ಪಾಪ ಅಂತ ಸುಂನಾಗ್ತಿನಿ 😁😂😅
ಇನ್ನ ಒಂದ್ ಹೇಳ್ಬೇಕಂದ್ರ ನಿನ್ ನನ್ ಲೈಫ್ ಅಲ್ಲಿ ಬಂದಾಗಿಂದ ನನಲ್ಲಿ ತುಂಬಾ ಒಳ್ಳೆ ಬದಲಾವಣೆ ಆಗಿದ್ದೆ ಯಾರು ಹೇಳಿಲ ಆದ್ರೂ ಇದ್ದೆ ನಿಜ....ಏನಾದ್ರೂ ಬರಿಯೋದ ಬಾಕಿ ಅಯ್ತಿ ಅಂತ ಅನ್ಸ್ಲಾತದ ಬಟ್ ಬ್ಯಾಡ ಬಿಡು ಇಷ್ಟೇ ಸಾಕು ಈಗ......♥️ ನಾ ಏನಾದ್ರೂ ತಪ್ಪಾಗಿ ಹೇಳಿದ್ರ sorry ಲೇ.................... ಅಂತ ಅಂತೀನಿ ಅಂಕೊಬೇಡ😝😝 ನಾ ಯಾಕ್ ನಿಂಗ್ sorry ಕೇಳಬೇಕ ಲೇ 😒😏😉😘
ಲೇ ಈ ಲೆಟರ್ ನಿನ್ ಬರ್ತ್ ಡೇ ಕೀನ್ನ ಮುಂಚೆ ಬಂದ್ರ ಅಡ್ವಾನ್ಸ ಯಾಪ್ಪಿ ಬಡ್ಡೆ......♥️😘 ನಿನ್ ಬಡ್ಡೆ ಆದ್ಮ್ಯಾಲ ಬಂದ್ರ ಹ್ಯಾಪಿ ಆಗೋಗಿಲೋ ಬಡ್ಡೆ ಲೇ 😝😉 ವಟ್ಟನಲ್ಲಿ....👇
🎁♥️Happy happy birthday day♥️🎁
Love you ಲೇ ಡಾರ್ಲಿಂಗ್ 😘♥️🌍
MISS YOU 🤗
MEET UP SOON 🔜😘
Comments
Post a Comment