ನನ್ನೊಲವಿನ ಒಲವು.........

ಮನಸಿಂದ ಮನಸ್ಪೂರ್ತಿಯಾಗಿ ಪ್ರೀಮಿಸಿದೇವು
ನಾವಿಬ್ಬರೂ 
ಕನಸಿಂದ ನನಸಾಗಿಸಿಕೊಳ್ಳಲು ಶ್ರಮಿಸಬೇಕಿದೆ ಇನ್ನೂ ನಾವಿಬ್ಬರೂ
ಕಣ್ಣಲ್ಲೆ ಮೂಡಿದ ಸುಂದರ ಕಲ್ಪನೆಯಲ್ಲ ನಮ್ಮೀ ಪ್ರೀತಿ ಎಲ್ಲರ ಮನ ಗೆಲ್ಲುವ ವಾಸ್ತವವಾಗಬೇಕು ನಮ್ಮೀ ಪ್ರೀತಿ
ನನಸಾದರು ಕೊನೆಯಿಲ್ಲದ ಕನಸೇ ನಮ್ಮೀ ಪ್ರೀತಿ 
ನಮ್ಮೀ ಪ್ರೀತಿ ಕನಸೇ ಸರಿ ಆದರೂ ಅನಿಸಬಾರದು ಕಲ್ಪನೆಯ ರೀತಿ




Comments