ನೀ ಮುದ್ದು ಮಾಯಾವಿ......❤️
ನನ್ನ ಪ್ರತಿ ಉಸಿರಿನಲ್ಲೂ
ಗಾಳಿಯಂತೆ
ಬೆರೆತಿರುವೆ ನೀನು
ಹೃದಯಾಂತರಾಳದಲಿ
ಬಡಿತದಂತೆ
ನೆಲೆಸಿರುವೆ ನೀನು
ಯಾವ ಜನ್ಮದ
ಮೈತ್ರಿಯೋ ಏನೋ
ಅರಿಯದಾದೆ ನಾನು
ವಂದಿಸುವೆ ಆ ದೇವರಿಗೆ
ಮನಸಾರೆ ಇನ್ನೂ
ನೀ ನನಗೆ ಆ ದೇವರೇ ನೀಡಿದ
ವರದಾನವೇ ನೀನು
ಮುದ್ದು ಮಾಯಾವಿ......
ಲವ್ ಯು ಮೂರು ಚಿನ್ನಿ.......
ಮುದ್ದು ಮನಸು.....✍️
ಗಾಳಿಯಂತೆ
ಬೆರೆತಿರುವೆ ನೀನು
ಹೃದಯಾಂತರಾಳದಲಿ
ಬಡಿತದಂತೆ
ನೆಲೆಸಿರುವೆ ನೀನು
ಯಾವ ಜನ್ಮದ
ಮೈತ್ರಿಯೋ ಏನೋ
ಅರಿಯದಾದೆ ನಾನು
ವಂದಿಸುವೆ ಆ ದೇವರಿಗೆ
ಮನಸಾರೆ ಇನ್ನೂ
ನೀ ನನಗೆ ಆ ದೇವರೇ ನೀಡಿದ
ವರದಾನವೇ ನೀನು
ಮುದ್ದು ಮಾಯಾವಿ......
ಲವ್ ಯು ಮೂರು ಚಿನ್ನಿ.......
ಮುದ್ದು ಮನಸು.....✍️
Comments
Post a Comment